Viral Video – ಇತ್ತೀಚಿಗೆ ಮದುವೆ ಸಮಾರಂಭಗಳಲ್ಲಿ ಹಲವು ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಘಟನೆಗಳು ತಮಾಷೆಯಿಂದ ಕೂಡಿದರೇ ಕೆಲವೊಂದು ಗಂಭೀರವಾಗಿರುತ್ತದೆ ಎನ್ನಬಹುದಾಗಿದೆ. ಅಂತಹ (Viral Video) ವಿಡಿಯೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. ಇದೀಗ ಅಂತಹುದೇವಿಡಿಯೋ ಒಂದು ವೈರಲ್ ಆಗುತ್ತಿದೆ. ಮದುವೆಯೊಂದರಲ್ಲಿ ಎಲ್ಲರ ಮುಂದೆಯೇ ವರನ ಕೆನ್ನೆಗೆ ವಧು ಭಾರಿಸಿದ್ದಾಳೆ. ಬಳಿಕ ವರ ಹಾಗೂ ವಧು ಇಬ್ಬರೂ ಚೆನ್ನಾಗಿ (Viral Video) ಹೊಡೆದುಕೊಂಡಿದ್ದಾರೆ. ಈ ದೃಶ್ಯವನ್ನು ನೋಡಿದ ಅಲ್ಲಿದ್ದವರೆಲ್ಲರೂ ಒಮ್ಮೆ ಶಾಕ್ ಆಗಿದ್ದಾರೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಧು-ವರರು ಮದುವೆಯ ಮಾಲೆಗಳನ್ನು ಬದಲಿಸಿಕೊಂಡ ಬಳಿಕ ಏನೋ ಒಂದು ವಿಚಾರಕ್ಕಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಇದು ಮತಷ್ಟು ವಿವಾದವಾಗಿದೆ. (Viral Video) ವೇದಿಕೆಯ ಮೇಲೆ ಡ್ಯಾನ್ಸ್ ಮಾಡಿದ ವಧು-ವರ ಇಬ್ಬರೂ ಒಬ್ಬರನ್ನೊಬ್ಬರು ಹೊಡೆದುಕೊಂಡಿದ್ದಾರೆ. ಈ ಮಧ್ಯೆ ಅಲ್ಲಿದ್ದ ಸಂಬಂಧಿಕರು ಇಬ್ಬರ ಜಗಳ ಬಿಡಿಸಲು ಹೋಗಿದ್ದಾರೆ. ಆದರೂ (Viral Video) ಸಹ ನಿಲ್ಲದ ವಧು-ವರ ಹೊಡೆದಾಡಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಅಂದಹಾಗೆ ಈ ಘಟನೆ ಎಲ್ಲಿ ನಡೆದಿದೆ ಎಂಬುದು ತಿಳಿಯದು. ಆದರೆ ಈ ವಿಡಿಯೋವನ್ನು @bridal_lehenga_designn ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದು (Viral Video) ಸಖತ್ ವೈರಲ್ ಆಗುತ್ತಿದೆ. ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ವಿಡಿಯೋ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು (Viral Video) ಹರಿಬಿಡುತ್ತಿದ್ದಾರೆ. ಅನೇಕರು ಸಂಭ್ರಮದ ಸಮಯದಲ್ಲಿ ಈ ರೀತಿಯಾಗಿ ಆಗಬಾರದಿತ್ತು ಎಂದರೇ, ಮತ್ತೆ ಕೆಲವರು, ಇದೆಲ್ಲಾ ಬೇಕಿತ್ತಾ ಮಗ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ವಿಡಿಯೋ ಮಾತ್ರ ಸೋಷಿಯಲ್ (Viral Video) ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.