Viral Video – ನಮಗೆ ಎಷ್ಟೇ ಕಷ್ಟಗಳಿದ್ದರೂ ಮನೆಗೆ ಬಂದ ಕೂಡಲೇ ಮಕ್ಕಳು ಬಂದರೇ ಎಲ್ಲವನ್ನೂ ಮರೆಯುತ್ತೇವೆ. ಅದೇ ರೀತಿ ಮಕ್ಕಳು ಯಾವಾಗ ಯಾವ ಮೂಡ್ ನಲ್ಲಿರುತ್ತಾರೆ ಎಂಬುದು ನಾವು ಹೇಳೋಕೆ ಆಗೊಲ್ಲ. ಕೆಲವೊಮ್ಮೆ ಮಕ್ಕಳು ಮಾಡುವ ತುಂಟಾಟ ನಮಗೆ ತುಂಬಾನೆ ಖುಷಿ ತಂದುಕೊಡುತ್ತದೆ. ಇದೀಗ ಪುಟಾಣಿ ಮಗು ಒಂದು ಕ್ರಾಲಿಂಗ್ ಸ್ಪರ್ಧೆಯ ವೇಳೆ ನಿದ್ದೆಗೆ ಜಾರಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದರೇ ನೀವೂ ಸಹ ನಗೋದು ಗ್ಯಾರಂಟಿ ಎಂದು ಹೇಳಬಹುದಾಗಿದೆ.
ಮನೆಯಲ್ಲಿ ಚಿಕ್ಕ ಮಕ್ಕಳು ನಾನಾ ರೀತಿಯಲ್ಲಿ ಕೀಟಲೆ ಮಾಡುತ್ತಾರೆ. (Viral Video) ಕೆಲವೊಂದು ವಸ್ತುಗಳನ್ನು ಸಹ ಹಾಳು ಮಾಡಿಬಿಡುತ್ತಾರೆ. ಇದು ನಮ್ಮ ದೇಶದಲ್ಲಿ ಕಡಿಮೆಯಾಗಿರಬಹುದು. ಆದರೆ ಜಪಾನ್, ಚೈನಾ, ಥಾಯ್ ಲ್ಯಾಂಡ್ ಮೊದಲಾದ ದೇಶಗಳಲ್ಲಿ ಇದು ತುಂಬಾನೆ ಜಾಸ್ತಿ. ವರ್ಷದೊಳಗಿನ ಮಕ್ಕಳು ತಮ್ಮ ಪೋಷಕರಿಗೆ ಚೆನ್ನಾಗಿಯೇ ಆಟ ಆಡಿಸುತ್ತಿರುತ್ತಾರೆ. (Viral Video) ಜೊತೆಗೆ ಪೋಷಕರೂ ಸಹ ಮಕ್ಕಳಿಗೆ ಕೆಲವೊಂದು ಆಟಗಳನ್ನು ಆಡಿಸುತ್ತಾರೆ. ಇದೀಗ ಪುಟಾಣಿ ಮಕ್ಕಳಿಗಾಗಿ ಒಂದು ಸ್ಪರ್ಧೆಯನ್ನು ಏರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಮಗುವೊಂದು ಅಲ್ಲಿಯೇ ನಿದ್ದೆಗೆ ಜಾರಿದ್ದು, (Viral Video) ವಿಡಿಯೋ ಸಖತ್ ಫನ್ನಿಯಾಗಿದೆ ಎನ್ನಲಾಗಿದೆ.
ವಿಡಿಯೋ ಇಲ್ಲಿದೆ ನೋಡಿ: https://x.com/Mr_Whathapened/status/1819915509934244267
ಈ ಸಂಬಂಧ ವಿಡಿಯೋ (Viral Video) ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಥಾಯ್ ಲ್ಯಾಂಡ್ ನಲ್ಲಿ ನಡೆದಿದೆ. ಥಾಯ್ ಲ್ಯಾಂಡ್ ಮೂಲದ ಪುಟ್ಟ ಮಕ್ಕಳಿಗಾಗಿ ಕ್ರಾಲಿಂಗ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. (Viral Video) ಈ ಸ್ಪರ್ಧೆಯಲ್ಲಿ ಎಲ್ಲಾ ಮಕ್ಕಳು ಆಟ ಆಡಲು ಶುರು ಮಾಡಿದ್ದಾರೆ. ಈ ಸ್ಪರ್ಧೆಯ ವೇಳೆ ಮಗುವೊಂದು ಆಟದ ನಡುವೆಯೇ ನಿದ್ದೆ ಮಾಡಿಬಿಟ್ಟಿದ್ದಾನೆ. (Viral Video) ಆದ್ದರಿಂದ ಸ್ಪರ್ಧೆಯನ್ನು ಕೆಲ ಸಮಯ ನಿಲ್ಲಿಸಲಾಗಿತ್ತು. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ (Viral Video) ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅನೇಕರು ಹೊಟ್ಟೆ ತುಂಬಾ ನಗಾಡಿದ್ದಾರೆ. (Viral Video) ವಿಡಿಯೋ ಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬಂದಿದೆ.