ಇಂದಿನ ಸೋಷಿಯಲ್ ಮಿಡಿಯಾ ಯುಗದಲ್ಲಿ ರೀಲ್ಸ್ ಮೂಲಕ ಫೇಮಸ್ ಆಗೋಕೆ ಏಂತಹ ರೀಲ್ಸ್ (Viral Reels) ಗಳನ್ನು ಮಾಡುತ್ತಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳೋದು ಬೇಕಿಲ್ಲ. ರೀಲ್ಸ್ (Viral Reels)ಗಳನ್ನು ಮಾಡಿ, ರಾತ್ರೋ ರಾತ್ರಿ ಫೇಮಸ್ ಆಗಲು ಬಹುತೇಕರು ಇಷ್ಟಪಡುತ್ತಾರೆ. ಲೈಕ್ಸ್, ಫಾಲೋವರ್ಸ್‌ಗಳನ್ನು ಬೆಳೆಸಿಕೊಂಡು, ಫೇಮಸ್ ಆಗುವುದರ ಜೊತೆಗೆ ಹಣ ಗಳಿಸುವ ಪ್ಲಾನ್ ಸಹ ರೀಲ್ಸ್ ಕ್ರಿಯೇಟರ್ ಗಳಿಗೆ ಇರುತ್ತದೆ. ಭತ್ತದ ಗದ್ದೆಯಲ್ಲಿ ಭತ್ತ ಮಾಡುವುದರ ಬದಲಿಗೆ ನಾಗಿನಿ ಡ್ಯಾನ್ಸ್ ಮಾಡುವ (Viral Reels) ರೀಲ್ಸ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ (Viral Reels) ಆಗುತ್ತಿದೆ.
ಅನೇಕ ಯುವಕ ಯುವತಿಯರು ಸೋಷಿಯಲ್ ಮಿಡಿಯಾ ಮೂಲಕ ಫೇಮಸ್ ಆಗಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. (Viral Reels) ಕೆಲವೊಂದು ವಿಡಿಯೋಗಳು ನಗೆಪಾಟಿಲಿಗೆ ಗುರಿಯಾದರೇ, ಮತ್ತೆ ಕೆಲವು ವಿಡೀಯೋಗಳು ತಲೆತಗ್ಗಿಸುವಂತಿರುತ್ತವೆ. ಅದೇ ರೀತಿ ಫೇಮಸ್ ಆಗಲು ರೀಲ್ಸ್ (Viral Reels) ಒಂದನ್ನು ಮಾಡಿದ್ದಾರೆ. ಜೋಡಿಯೊಂದು ಭತ್ತದ ಗದ್ದೆಯಲ್ಲಿ ನಾಟಿ ಕೆಲಸ ಬಿಟ್ಟು ಕೆಸರು ನೀರಿನಲ್ಲಿ ಹೊರಳಾಡುತ್ತಾ ನಾಗಿನಿ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ (Viral Reels) ಆಗುತ್ತಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಸಹ ಹರಿದುಬರುತ್ತಿವೆ.
Vinay VK99351 ಹೆಸರಿನ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ನಾಗಿನಿ ಡ್ಯಾನ್ಸ್ ಎಂಬ ಟೈಟಲ್ (Viral Reels) ಹಾಕಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಜೋಡಿಯೊಂದು ಗದ್ದೆಯಲ್ಲಿ ಭತ್ತ ನಾಟಿ ಮಾಡೋದನ್ನು ಬಿಟ್ಟು ಗದ್ದೆಯಲ್ಲಿರುವ ಕೆಸರಿನಲ್ಲಿ ಹೊರಳಾಡುತ್ತಾ ನಾಗಿನಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಕೆಲವು ದಿನಗಳ ಹಿಂದೆಯಷ್ಟೆ ಹಂಚಿಕೊಳ್ಳಲಾಗಿದ್ದು, ಭಾರಿ ವೀಕ್ಷಣೆ ಪಡೆದುಕೊಂಡಿದೆ. ಈ ಜೋಡಿಯ ವಿಚಿತ್ರ ನಾಗಿನಿ ಡ್ಯಾನ್ಸ್ ಗೆ ಸೋಷಿಯಲ್ ಮಿಡಿಯಾದಲ್ಲಿ ಮಿಶ್ರ (Viral Reels) ಪ್ರತಿಕ್ರಿಯೆ ಸಹ ವ್ಯಕ್ತವಾಗುತ್ತಿದ್ದು, ಅನೇಕರು ಟ್ರೋಲ್ ಮಾಡುತ್ತಿದ್ದಾರೆ, ಮತ್ತೆ ಕೆಲವರು ಹೊಟ್ಟೆ ಹುಣ್ಣಾಗುವಂತೆ (Viral Reels) ನಕ್ಕಿದ್ದಾರೆ ಎಂದು ಹೇಳಬಹುದಾಗಿದೆ.