HomeNationalViral News: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಗುಹೆಯಲ್ಲಿ ನಾಗಿನಿಯಾಗಿ ಪತ್ತೆ, ವಿಡಿಯೋ ಇಲ್ಲಿದೆ...

Viral News: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಗುಹೆಯಲ್ಲಿ ನಾಗಿನಿಯಾಗಿ ಪತ್ತೆ, ವಿಡಿಯೋ ಇಲ್ಲಿದೆ ನೋಡಿ…!

Viral News ತಮ್ಮ ಮಗಳು ನಾಪತ್ತೆಯಾಗಿ ಮೂರು ತಿಂಗಳು ಕಳೆದಿದೆ. ಕೊನೆಗೂ ಮಗಳು ಪೋಷಕರಿಗೆ ಸಿಕ್ಕಿದ್ದಾಳೆ. ಆದರೆ ಆ ಯುವತಿ ಕಾಣಿಸಿಕೊಂಡಿದ್ದು ಗುಹೆಯೊಂದರಲ್ಲಿ ಆಕೆಯನ್ನು ನೋಡಿದ ಕೂಡಲೇ ಎಲ್ಲರಿಗೂ (Viral News) ಶಾಕ್ ಆಗಿದೆ. ಗುಹೆಯಲ್ಲಿ ಆಕೆ ನಾಗಿನಿಯಂತೆ ಕಾಣಿಸಿಕೊಂಡಿದ್ದರು, ಸ್ಥಳೀಯರು ಆಕೆಯನ್ನು ನಾಗಿನಿಯ ಅವತಾರ ಎಂದೇ ಪೂಜೆ ಮಾಡಲು ಶುರು (Viral News)  ಮಾಡಿದ್ದಾರೆ. ಈ ಸಂಬಂಧ ವಿಡಿಯೋ (Viral News) ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಈ ಘಟನೆ (Viral News) ನಡೆದಿದೆ. ಸುಮಾರು ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಗುಹೆಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ಯುವತಿ ಕಳೆದ ಮೂರು ತಿಂಗಳ ಹಿಂದೆ ಈ ಜಾರ್ಖಂಡ್ ನಿಂದ ಕಾಣೆಯಾಗಿದ್ದಳು. ಪೋಷಕರು ಮಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಎಷ್ಟೇ ಹುಡುಕಿದರೂ ಮಗಳು ಮಾತ್ರ ಪತ್ತೆಯಾಗಿರಲಿಲ್ಲ. (Viral News) ಇದೀಗ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ರಾಣಿಧಿ ಎಂಬಲ್ಲಿಯ ಗುಹೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಗುಹೆಯಲ್ಲಿ ಆ ಯುವತಿ ನಾಗಿನಿಯಂತೆ (ಹಾವಿನ ರೀತಿ) ಹೊರಳಾಡುತ್ತಿದ್ದಳು. ಅದರ ಜೊತೆಗೆ ಆ ಯುವತಿ ಪದೇ ಪದೇ (Viral News)  ನಾಲಿಗೆಯನ್ನು ಹಾವಿನಂತೆ ಹೊರಗೆ-ಒಳಗೆ ತೆಗೆದುಕೊಳ್ಳುತ್ತಿದ್ದಳು. ಈ ಹಿನ್ನೆಲೆಯಲ್ಲಿ ಕೆಲ ಸ್ಥಳೀಯರು ಆಕೆ ನಾಗಿನಿಯ ಅವತಾರ ಎಂದು ಆಕೆಗೆ ದೂರದಲ್ಲೇ ಪೂಜೆ ಸಲ್ಲಿಸಲು ಆರಂಭಿಸಿದ್ದರು.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: https://www.instagram.com/p/C-ElYn9P529/

ಇನ್ನೂ (Viral News) ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದು ಪರಮೇಶ್ವರನ ಚಮತ್ಕಾರ ಎಂದು ಹೇಳಲು ಶುರು ಮಾಡಿದ್ದರು. ಇನ್ನೂ ಕೆಲವರು ಆಕೆ ಮಾನಸಿಕ ಅಸ್ವಸ್ಥಳಾಗಿದ್ದಾಳೆ. ಆಕೆಗೆ ಸೂಕ್ತ ಚಿಕಿತ್ಸೆ ಬೇಕಾಗಿದೆ ಎಂದು ಹೇಳಿದ್ದರು. ಇನ್ನೂ ಈ ವಿಡಿಯೋ ಯುವತಿಯ ಪೊಷಕರ ವರೆಗೂ ತಲುಪಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಷಕರು ಆಕೆಯನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. (Viral News) ಆದರೆ ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಈ ಯುವತಿ ಮೂರು ತಿಂಗಳು ಎಲ್ಲಿದ್ದಳು, ಈ ಗುಹೆಗೆ ಹೇಗೆ ಬಂದಳು ಎಂಬುದರ ಬಗ್ಗೆ ನಿಖರ (Viral News) ಮಾಹಿತಿಯಿಲ್ಲ. ಈ ಬಗ್ಗೆ ಅಲ್ಲಿನ ಸ್ಥಳಿಯರು ಒಂದೊಂದು ಕಥೆಯನ್ನು ಹೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular