Thursday, November 21, 2024

Viral News : ಮಧ್ಯರಾತ್ರಿ ಮೈದುನನನ್ನು ರೂಂ ಕರೆದ ಅತ್ತಿಗೆ, ಬಳಿಕ ಆಗಿದ್ದೇ ಬೇರೆ?

ಮಧ್ಯಪ್ರದೇಶದಲ್ಲಿ ಅತ್ತಿಗೆಯೊಬ್ಬಳು ತನ್ನ ಮೈದುನನ ಖಾಸಗಿ ಅಂಗವನ್ನು ಕತ್ತರಿಸಿದ ಘಟನೆಯೊಂದು ನಡೆದಿದೆ. (Viral News) ಸದ್ಯ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ರಾತ್ರಿ ಮೈದುನನನ್ನು ಪ್ರೀತಿಯಿಂದ ಮನೆಗೆ ಕರೆದ ಅತ್ತಿಗೆ, ತನ್ನ ಕೋಣೆಗೆ ಕರೆದುಕೊಂಡು ಹೋಗಿದ್ದಾಳೆ. ಬಳಿಕ ಅವನ ಮರ್ಮಾಂಗವನ್ನು (Viral News) ಕತ್ತರಿಸಿದ್ದಾಳೆ. ಬಳಿಕ ಯುವಕ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಮಹಿಳೆಯ (Viral News) ವಿರುದ್ದ ಪ್ರಕರಣದಾಖಲಿಸಿಕೊಂಡ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

women chaps boy private part

ಪ್ರೀತಿಯಿಂದ ಮನೆಗೆ ಕರೆದ ಅತ್ತಿಗೆ ಮಾಡಿದ್ದೇನು?

ಮಧ್ಯಪ್ರದೇಶದ ಅತ್ತಿಗೆಯೊಬ್ಬಳು ತನ್ನ ಮೈದುನನ (Viral News) ಮರ್ಮಾಂಗ ಕತ್ತರಿಸಿದ್ದಾಳೆ. ಈ ಘಟನೆ ಆ ಕುಟುಂಬದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಈ ಘಟನೆಯ ಸುದ್ದಿ ತಿಳಿದು ಎಲ್ಲರೂ (Viral News) ಶಾಕ್ ಆಗಿದ್ದಾರೆ. ಪೊಲೀಸರು ಗಾಯಾಳು ಯುವಕನನ್ನು ವಿಚಾರಣೆ ನಡೆಸಿದ್ದಾರೆ. (Viral News) ಈ ಘಟನೆ ನಡೆಯಲು ಜಮೀನು ವಿವಾದವೇ ಕಾರಣ ಎನ್ನಲಾಗಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಬುಡಕಟ್ಟು ಪ್ರದೇಶದ ವನಂಚಲ್ (Viral News) ಕುಸ್ಮಿಯಲ್ಲಿ ಈ ಘಟನೆ ನಡೆದಿದೆ. ಈ ಭಾಗದ ಮಹಿಳೆಯೊಬ್ಬಳು ಜಮೀನು ವಿವಾದಿಂದ ತನ್ನ ಮೈದುನನ ಮೇಲೆ ಈ ರೀತಿಯಾಗಿ ಹಲ್ಲೆ ನಡೆಸಿದ್ದಾಳೆ (Viral News)ಎಂದು ತಿಳಿದುಬಂದಿದೆ.

ಜಮೀನು ವಿವಾದದ ಕಾರಣ ಹೀಗೆ ಮಾಡಿದ್ಳಾ?

ಸದ್ಯ ಈ ಘಟನೆಯ (Viral News) ಕುರಿತು ಗ್ರಾಮಸ್ಥರಲ್ಲಿ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಿವೆ. ಆರೋಪಿ ಅತ್ತಿಗೆಯ ವಿರುದ್ದ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಇನ್ನೂ (Viral News) ಮೈದುನ ಹಾಗೂ ಅತ್ತಿಗೆಯ ನಡುವೆ ಜಮೀನು ವಿವಾದವಿತ್ತಂತೆ. ಈ ಕಾರಣದಿಂದ ಒಂದು ದಿನ ರಾತ್ರಿ ಅತ್ತಿಗೆ ಅವನನ್ನು ಪ್ರೀತಿಯಿಂದ ಮನೆಗೆ ಕರೆದಿದ್ದಾಳೆ. (Viral News) ಬಳಿಕ ಆಕೆ ಅವಳ ಕೋಣೆಯೊಳಗೆ ಕರೆದುಕೊಂಡು ಹೋಗಿ ಮರ್ಮಾಂಗ ಕತ್ತರಿಸಿದ್ದಾಳೆ. (Viral News) ಹರಿತವಾದ ಆಯುಧದಿಂದ ಮೈದುನನ ಮರ್ಮಾಂಗವನ್ನು ಕತ್ತರಿಸಿದ್ದಾಳೆ. (Viral News) ಗಾಯಗೊಂಡ ಮೈದುನನ್ನು ಅವರ ಮನೆಯವರು ಆಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಾಯಗೊಂಡ ಯುವಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, (Viral News) ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!