Tiger Video: ಹುಲಿ ನೋಡಿದ್ರೆ ಓಡುವವರು, ಈ ವಿಡಿಯೋ ನೋಡಿದ್ರೆ ಶಾಕ್ ಆಗೋದು ಪಕ್ಕಾ, ಹುಲಿಯೊಂದಿಗೆ ಮುದ್ದಾಡುತ್ತಾ ಆಟವಾಡಿದ ಮಹಿಳೆ….!By by AdminJuly 10, 2024 ಸಾಕು ಪ್ರಾಣಿಗಳೂ ಸೇರಿದಂತೆ ವಿವಿಧ ರೀತಿಯ ಪ್ರಾಣಿಗಳು, ಪಕ್ಷಿಗಳಿಗೆ ಸಂಬಂಧಿಸಿದಂತಹ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿರುತ್ತವೆ. ಈ ಪೈಕಿ ಕೆಲವೊಂದು ವಿಡಿಯೋಗಳು ಭಯಂಕರವಾಗಿದ್ದರೇ, ಮತ್ತೆ…