Tech News: ಇನ್ಸ್ಟಾ ಮಾದರಿಯಲ್ಲಿ ವಾಟ್ಸಾಪ್ ನಲ್ಲೂ ತಮ್ಮ ಪೊಟೋ ಜೊತೆಗೆ ಸಿನೆಮಾ ಹಾಡುಗಳನ್ನು ಹಾಕಿಕೊಳ್ಳಬಹುದು…..!
Tech News – ಬಹುತೇಕ ಪ್ರತಿಯೊಬ್ಬರೂ ಬಳಸುತ್ತಿರುವಂತಹ ವಾಟ್ಸಾಪ್ ಮೆಸೇಜಿಂಗ್ ಫ್ಲಾಟ್ ಫಾರ್ಮಂ ನಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಗೊಳಿಸಲಿದೆ. ವಾಟ್ಸಾಪ್ ಬಳಸುವವರ ಸಂಖ್ಯೆ ಮಿಲಿಯನ್ ಗಟ್ಟಲೇ ಇದೆ. […]

