Father Daughter Dance Video : ಅಪ್ಪನ ಡ್ಯಾನ್ಸ್, ಪುಟಾಣಿಯ ಕ್ಯೂಟ್ ಸ್ಮೈಲ್ : ಇಂಟರ್ನೆಟ್‌ನಲ್ಲಿ ಸೆನ್ಸೇಷನ್ ಸೃಷ್ಟಿಸುತ್ತಿದೆ ಬೆಂಗಳೂರಿನ ಈ ವಿಡಿಯೋ!
ದಿನವಿಡೀ ಕೆಲಸ ಮಾಡಿ ಸುಸ್ತಾಗಿದ್ದೀರಾ? ಹಾಗಾದರೆ ನಿಮ್ಮ ಮುಖದಲ್ಲಿ ತಕ್ಷಣವೇ ಮಂದಹಾಸ ಮೂಡಿಸುವ ಒಂದು ಅದ್ಭುತ ವಿಡಿಯೋ ಇಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಲೇ […]










