Tech News: ನಿಮ್ಮ ಆಧಾರ್ ನಲ್ಲಿ ಎಷ್ಟು ಸಿಮ್ ಗಳು ರಿಜಿಸ್ಟರ್ ಆಗಿದೆ ಎಂಬುದನ್ನು ತಿಳಿಯಬೇಕಾ? ಈ ಸ್ಟೆಪ್ಸ್ ಫಾಲೋ ಮಾಡಿ….!By by AdminJuly 19, 2024 Tech News: ಸದ್ಯ ಭಾರತದಲ್ಲಿ ಆಧಾರ್ ಕಾರ್ಡ್ ಇಲ್ಲದೇ ಕೆಲವೊಂದು ಕೆಲಸಗಳು ನಡೆಯೋದೆ ಇಲ್ಲ ಎಂದು ಹೇಳಬಹುದು. ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು, ಸಿಮ್ ಕಾರ್ಡ್ ಪಡೆಯುವುದು ಸೇರಿದಂತೆ…