ತೆಲಂಗಾಣದಲ್ಲಿ ಬೆಚ್ಚಿಬೀಳಿಸುವ (Dogs Attack) ಘಟನೆ : ಆಡುತ್ತಿದ್ದ ಮಗುವಿನ ಮೇಲೆ ಮುಗಿಬಿದ್ದ 12ಕ್ಕೂ ಹೆಚ್ಚು ಬೀದಿ ನಾಯಿಗಳು..!
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಮೈ ಜುಂ ಎನಿಸುವ ಘಟನೆಯೊಂದು ನಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಕೇವಲ ಮೂರು ವರ್ಷದ ಹಸುಗೂಸಿನ ಮೇಲೆ ಹನ್ನೆರಡಕ್ಕೂ ಹೆಚ್ಚು ಬೀದಿ ನಾಯಿಗಳ […]

