Karkadeswarar Temple : ಅದ್ಭುತ ಶಕ್ತಿ ಹೊಂದಿರುವ ಕರ್ಕಟೇಶ್ವರ ದೇವಾಲಯ, ಈ ಎಣ್ಣೆ ಪ್ರಸಾದದಿಂದ ವಾಸಿಯಾಗುತ್ತೆ ಎಷ್ಟೋ ಕಾಯಿಲೆಗಳು!
ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದೀರಾ? ಎಷ್ಟೇ ಆಸ್ಪತ್ರೆಗೆ ಅಲೆದಾಡಿದರೂ, ಎಷ್ಟೇ ಔಷಧಿ ತಿಂದರೂ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿಲ್ಲವೇ? ಹಾಗಾದರೆ ನೀವು ಒಮ್ಮೆ ದರ್ಶನ ಪಡೆಯಲೇಬೇಕಾದ ಅದ್ಭುತ ಪವಾಡದ ತಾಣವೊಂದಿದೆ. […]



