Viral Video: ಶ್ರೀಶೈಲ ದೇವಸ್ಥಾನದಲ್ಲೊಂದು ಪವಾಡ, ಶಿವಲಿಂಗಕ್ಕೆ ಸುತ್ತಿಕೊಂಡು ಕಾಣಿಸಿಕೊಂಡ ನಾಗರಹಾವು….!By by AdminJuly 16, 2024 ಜಗತ್ತಿನಲ್ಲಿ ಆಗಾಗ ಕೆಲವೊಂದು ಪವಾಡಗಳು ನಡೆಯುತ್ತಿರುತ್ತವೆ. ಈ ಸಂಬಂಧ ಕೆಲವೊಂದು ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿರುತ್ತವೆ. ಅದೇ ರೀತಿ ಆಂಧ್ರಪ್ರದೇಶ ಪ್ರಸಿದ್ದ ಶ್ರೀಶೈಲಂ…