IBPS RRB Recruitment 2026 : ಗ್ರಾಮೀಣ ಬ್ಯಾಂಕುಗಳಲ್ಲಿ 13,706 ಹುದ್ದೆಗಳ ಬೃಹತ್ ನೇಮಕಾತಿ; ಪದವೀಧರರಿಗೆ ಬಂಪರ್ ಅವಕಾಶ!
ಸರ್ಕಾರಿ ಬ್ಯಾಂಕ್ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಜನತೆಗೆ ಮುದನೀಡುವ ಸುದ್ದಿಯೊಂದು ಇಲ್ಲಿದೆ. ನೀವು ಪದವಿ ಮುಗಿಸಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭದ್ರವಾದ ವೃತ್ತಿಜೀವನವನ್ನು ಅರಸುತ್ತಿದ್ದರೆ, ಈ ಅವಕಾಶ ನಿಮಗಾಗಿ! ಇನ್‌ಸ್ಟಿಟ್ಯೂಟ್


