Snake Video: ಹೆಬ್ಬಾವಿಗೆ ಲಿಪ್ ಕಿಸ್ ಕೊಡೋಕೆ ಹೋಗಿ ಪೇಜಿಗೆ ಸಿಲುಕಿದ ವ್ಯಕ್ತಿ, ವೈರಲ್ ಆದ ವಿಡಿಯೋ…!
ಹಾವು ಎಂದರೇ ಯಾರಿಗೆ ಭಯ ಇರೋಲ್ಲ ಹೇಳಿ, ಹಾವು ಕಂಡರೇ ಕಿ.ಮೀ ದೂರ ಓಡುತ್ತಾರೆ. ಆದರೆ ಕೆಲ ಸ್ನೇಕ್ ಕ್ಯಾಚರ್ ಗಳು ಮಾತ್ರ ಹಾವುಗಳೊಂದಿಗೆ ಆಟವಾಡುತ್ತಿರುತ್ತಾರೆ. ಕೆಲವೊಮ್ಮೆ ಅದೇ ಹಾವುಗಳ ಕಾರಣದಿಂದಲೇ ಪ್ರಾಣದ ವರೆಗೆ ತಂದುಕೊಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ಹೆಬ್ಬಾವಿನೊಂದಿಗೆ ಸರಸ ಆಡೋಕೆ ಹೋಗಿ ಪೇಜಿಗೆ ಸಿಲುಕಿದ್ದಾನೆ. ಹೆಬ್ಬಾವಿಗೆ ಮುತ್ತಿಡಲು ಹೋದ (Snake Video) ವ್ಯಕ್ತಿಗೆ ಆ ಹೆಬ್ಬಾವು ಕಚ್ಚಿದೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದ್ದು, 15 ಸೆಕೆಂಡ್ ಗಳ ಈ ವಿಡಿಯೋ … Read more