ಮುಂಗಾರು ಬಿತ್ತನೆಗೆ ರೈತರ ಸಿದ್ದತೆ, ಬಿತ್ತನೆ ಬೀಜಗಳ ಸಮರ್ಪಕ ದಾಸ್ತಾನುBy by AdminMay 30, 2024 ಗುಡಿಬಂಡೆ: ತಾಲೂಕಿನಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆ ಬಿದ್ದಿದ್ದು, ರೈತರು ಮುಂಗಾರು ಕೃಷಿ ಚಟುವಟಿಕೆಗಳಲ್ಲಿ ಮುಂದಾಗಿದ್ದಾರೆ. ಜೊತೆಗೆ ಕೃಷಿ ಇಲಾಖೆ ಸಹ ಈ ಬಗ್ಗೆ ಸಮರ್ಪಕ ಸಿದ್ದತೆಗಳನ್ನು…