Madhya Pradesh Crime : ಗಂಡನ ಹೆಣದ ಮುಂದೆ ನಾಟಕವಾಡಿದ ಪತ್ನಿ: ಮದ್ಯಪ್ರದೇಶದ ಭೀಕರ ಕೊಲೆಯ ಅಸಲಿ ಸತ್ಯ ಬಯಲು!
ನಮ್ಮ ಸಮಾಜದಲ್ಲಿ ಪತಿ-ಪತ್ನಿಯ ಸಂಬಂಧಕ್ಕೆ ಪವಿತ್ರವಾದ ಸ್ಥಾನವಿದೆ. ಆದರೆ, ಇಲ್ಲೊಬ್ಬಳು ಮಹಿಳೆ (Madhya Pradesh Crime) ತನ್ನ ಸುಖಕ್ಕಾಗಿ, ಪ್ರೀತಿಯ ನಂಬಿಕೆಗೆ ದ್ರೋಹ ಬಗೆದು ಕ್ರೂರವಾಗಿ ನಡೆದುಕೊಂಡಿದ್ದಾಳೆ. […]



