Crime News: ಪತ್ನಿಯನ್ನು ಕೊಂದು 3 ದಿನ ಕುಕ್ಕರ್ ನಲ್ಲಿ ಬೇಯಿಸಿ ಬಳಿಕ ಕೆರೆಗೆ ಎಸೆದ ನಿವೃತ್ತ ಸೈನಿಕ, ಶಾಕ್ ಆದ ಪೊಲೀಸರು…!
Crime News: ಕೆಲವೊಂದು ಕೊಲೆ ಪ್ರಕರಣಗಳು ಪೊಲೀಸರನ್ನೆ ಬೆಚ್ಚಿ ಬೀಳಿಸುವಂತಿರುತ್ತದೆ. ಅಂತಹುದೇ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ ಎನ್ನಲಾಗಿದೆ. 35 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಪತಿಯೇ ಕೊಲೆ […]

