Viral Video: ಪ್ರಾಮಾಣಿಕತೆ ಮೆರೆದ ಸ್ವಚ್ಚತಾ ಸಿಬ್ಬಂದಿ, ಕಸದ ತೊಟ್ಟಿಯಲ್ಲಿ ಸಿಕ್ಕ ದುಬಾರಿ ಆಭರಣ ಮಾಲೀಕರಿಗೆ ಕೊಟ್ಟ ವ್ಯಕ್ತಿ….!By by AdminJuly 22, 2024 ಮಾನವೀಯತೆ, ಪ್ರಾಮಾಣಿಕತೆ ಇಂದಿನ ದಿನಗಳಲ್ಲಿ ಕಾಣಸಿಗುವುದು ತುಂಬಾನೆ ಕಷ್ಟ ಎಂದು ಹೇಳಬಹುದು. ಅಂತಹುದರಲ್ಲಿ ಆಗಾಗ ಕೆಲವೊಂದು ಘಟನೆಗಳು ಇನ್ನೂ ಮಾನವೀಯತೆ, ಪ್ರಾಮಾಣಿಕತೆ ಇದೆ ಎಂಬುದನ್ನು ನೆನಪಿಸುತ್ತಿರುತ್ತವೆ. ಇದೀಗ…