Kunigal Priyanka Case : ಆಧಾರ್ ಕಾರ್ಡ್ ಒಂದು ಕಡೆ, ಚಪ್ಪಲಿ ಇನ್ನೊಂದು ಕಡೆ: ಸಿನಿಮೀಯ ಶೈಲಿಯಲ್ಲಿ ನಾಪತ್ತೆ ನಾಟಕವಾಡಿದ ಕಿಲಾಡಿ ಆಂಟಿ!
ಒಂದೆಡೆ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ಕಣ್ಣೀರು ಹಾಕುತ್ತಿದ್ದ ಪತಿ, ಮತ್ತೊಂದೆಡೆ ಮಗಳು ಕೆರೆಯಲ್ಲಿ ಬಿದ್ದಿರಬಹುದು ಎಂದು ಆತಂಕದಲ್ಲಿದ್ದ ಪೋಷಕರು, ಇನ್ನೊಂದೆಡೆ ರಾತ್ರಿ ಹಗಲೆನ್ನದೆ ಕೆರೆಯಲ್ಲಿ ಶವಕ್ಕಾಗಿ ಹುಡುಕಾಡುತ್ತಿದ್ದ […]


