Finance Problems: ವಿಷ ಸೇವಿಸಿ ಒಂದೇ ನಾಲೆಗೆ ಹಾರಿ ಮೂರು ಮಂದಿ ಸಾವು, ಒಂದೇ ಮನೆಯ ಮೂರು ಮಂದಿ ಸಾವಿಗೆ ಸಾಲಭಾದೆ ಕಾರಣವಾಯ್ತಾ?
Finance Problems – ರಾಜ್ಯದಲ್ಲಿ ಕೆಲವು ದಿನಗಳಿಂದ ಸಾಲಭಾದೆ ತಾಳಲಾರದೆ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಫೈನಾನ್ಸ್ ಕಂಪನಿಗಳು ಬಲವಂತವಾಗಿ ಸಾಲ ವಸೂಲಿ ಮಾಡಬಾರದೆಂದು ಹೊಸ ಕಾಯ್ದೆ
