Maruti Suzuki e-Vitara EV : ಮಾರುತಿಯ ಮೊದಲ ಎಲೆಕ್ಟ್ರಿಕ್ ಕಾರು ಬರ್ತಿದೆ! ಒಮ್ಮೆ ಚಾರ್ಜ್ ಮಾಡಿದ್ರೆ 500 ಕಿ.ಮೀ ಓಡುತ್ತೆ; ಏನೆಲ್ಲಾ ವಿಶೇಷತೆಗಳಿವೆ ನೋಡಿ?
ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ಸುಜುಕಿ (Maruti Suzuki), ಇದೀಗ ಎಲೆಕ್ಟ್ರಿಕ್ ಕಾರುಗಳ ಸಾಮ್ರಾಜ್ಯವನ್ನಾಳಲು ಸಜ್ಜಾಗಿದೆ. ಹೌದು, ಮಾರುತಿ ತನ್ನ ಮೊದಲ ಎಲೆಕ್ಟ್ರಿಕ್ ಎಸ್ಯುವಿ […]

