Dinga Dinga Disease: ಉಗಾಂಡದಲ್ಲಿ ಡಿಂಗ ಡಿಂಗ ಕಾಯಿಲೆಯಂತೆ, ಮಕ್ಕಳು ಹಾಗೂ ಮಹಿಳೆಯರನ್ನೇ ಕಾಡುತ್ತಿದೆಯಂತೆ ಈ ವಿಚಿತ್ರ ಕಾಯಿಲೆ…!By by AdminDecember 19, 2024 Dinga Dinga Disease – ಇತ್ತಿಚಿಗೆ ಚಿತ್ರ – ವಿಚಿತ್ರ ಕಾಯಿಲೆಗಳು ಕೇಳಿಬರುತ್ತಿವೆ. ಇತ್ತೀಚಿಗಷ್ಟೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದಂತಹ ಕೋವಿಡ್ ಮಹಾಮಾರಿ ಎಷ್ಟರ ಮಟ್ಟಿಗೆ ನಷ್ಟವನ್ನುಂಟು ಮಾಡಿತು…