A viral road rage video from Delhi’s Dwarka Sector 10 shows a heated street clash turning violent as a woman is slapped in public
National

Viral : ದೆಹಲಿಯಲ್ಲಿ ರಸ್ತೆ ಜಗಳ: ಮಹಿಳೆಗೆ ಕಪಾಳಮೋಕ್ಷ! ದ್ವಾರಕಾದಲ್ಲಿ ನಡೆದ ಹೈಡ್ರಾಮಾ ವಿಡಿಯೋ ವೈರಲ್…!

ಇತ್ತೀಚಿನ ದಿನಗಳಲ್ಲಿ ರಸ್ತೆಯಲ್ಲಿ ಸಣ್ಣಪುಟ್ಟ ಅಪಘಾತಗಳಾದರೂ ಸಾಕು, ಜನರು ಸಂಯಮ ಕಳೆದುಕೊಂಡು ಬೀದಿ ಜಗಳಕ್ಕೆ ಇಳಿಯುವುದು ಸಾಮಾನ್ಯವಾಗುತ್ತಿದೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ದೇಶದ ರಾಜಧಾನಿ ದೆಹಲಿಯ […]