Crime News : ತೆಲಂಗಾಣದಲ್ಲಿ ಘೋರ ದುರಂತ: ಹೆಂಡತಿಯ ಮೇಲಿನ ಕೋಪಕ್ಕೆ ಇಬ್ಬರು ಹಸುಗೂಸುಗಳನ್ನೇ ಬಲಿ ಪಡೆದ ತಂದೆ!
ಕೌಟುಂಬಿಕ ಕಲಹಗಳು ಎಷ್ಟರಮಟ್ಟಿಗೆ ವಿಕೋಪಕ್ಕೆ ಹೋಗಬಹುದು ಎನ್ನುವುದಕ್ಕೆ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಹೆಂಡತಿ ಬಿಟ್ಟು ಹೋದಳೆಂಬ ಆಕ್ರೋಶಕ್ಕೆ ತಂದೆಯೊಬ್ಬ ತನ್ನಿಬ್ಬರು ಮಕ್ಕಳನ್ನು […]



