Street Dog : ಹೊಟ್ಟೆ ಪಾಡಿಗಾಗಿ ಈ ಶ್ವಾನ ಮಾಡಿದ ‘ಆಸ್ಕರ್’ ಮಟ್ಟದ ನಟನೆ ನೋಡಿದ್ರೆ ನೀವು ಶಾಕ್ ಆಗ್ತೀರಾ! ವಿಡಿಯೋ ವೈರಲ್

ನಟನೆ ಮಾಡುವುದರಲ್ಲಿ ಮನುಷ್ಯರು ಮಾತ್ರ ನಿಸ್ಸೀಮರು ಅಂದುಕೊಂಡಿದ್ದರೆ ನಿಮ್ಮ ನಂಬಿಕೆ ಸುಳ್ಳಾದೀತು! ಯಾಕಂದ್ರೆ ಸೋಷಿಯಲ್ ಮೀಡಿಯಾದಲ್ಲಿ ಈಗ ಸಖತ್ ಸೌಂಡ್ ಮಾಡುತ್ತಿರುವ ಈ ಶ್ವಾನದ (Street Dog) ವಿಡಿಯೋ ನೋಡಿದರೆ, “ಅಬ್ಬಬ್ಬಾ.. ಎಂತಹ ಆಕ್ಟಿಂಗ್” ಅನ್ನದೇ ಇರಲು ಸಾಧ್ಯವಿಲ್ಲ. ಹಸಿವು ಮನುಷ್ಯನನ್ನಷ್ಟೇ ಅಲ್ಲ, ಪ್ರಾಣಿಗಳನ್ನೂ ಕೂಡ ಏನೆಲ್ಲಾ ಕಸರತ್ತು ಮಾಡುವಂತೆ ಮಾಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

Street dog pretending to be injured near a food stall to get food in viral video

Street Dog – ಏನಿದು ಘಟನೆ?

ಸಾಮಾನ್ಯವಾಗಿ ಬೀದಿ ನಾಯಿಗಳು ಹಸಿವಾದಾಗ ಜನರ ಬಳಿ ಬಂದು ಬಾಲ ಅಲ್ಲಾಡಿಸುವುದು ಅಥವಾ ಪ್ರೀತಿಯಿಂದ ಮೈದೂಡುವುದು ನಮಗೆ ಗೊತ್ತು. ಆದರೆ ಈ ಬುದ್ಧಿವಂತ ಶ್ವಾನ ಮಾತ್ರ ಡಿಫರೆಂಟ್ ಹಾದಿ ಹಿಡಿದಿದೆ. ಆಹಾರ ಗಿಟ್ಟಿಸಿಕೊಳ್ಳಲು ಈ ನಾಯಿ ತನ್ನ ಹಿಂದಿನ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಂತೆ ನಟಿಸಿದೆ.

ವೈರಲ್ ವಿಡಿಯೋದಲ್ಲೇನಿದೆ?

ಇನ್ಸ್ಟಾಗ್ರಾಮ್ ಹಾಗೂ ಎಕ್ಸ್ (ಟ್ವಿಟ್ಟರ್) ನಲ್ಲಿ ವೈರಲ್ ಆಗಿರುವ ಈ ದೃಶ್ಯದಲ್ಲಿ, ಶ್ವಾನವೊಂದು ಫುಡ್ ಸ್ಟಾಲ್ ಮುಂಭಾಗಕ್ಕೆ ಬರುತ್ತದೆ. ತನ್ನ ಹಿಂದಿನ ಎರಡು ಕಾಲುಗಳು ಪಾರ್ಶ್ವವಾಯು ಪೀಡಿತವಾದಂತೆ ನೆಲದ (Street Dog) ಮೇಲೆ ಎಳೆದುಕೊಂಡು ಬಹಳ ಕಷ್ಟಪಟ್ಟು ಬರುವಂತೆ ನಾಟಕ ಮಾಡುತ್ತದೆ. ಇದನ್ನು ಕಂಡ ಅಲ್ಲಿದ್ದ ಸ್ಟಾಲ್ ಮಾಲೀಕರು ಅಯ್ಯೋ ಪಾಪ ಎನಿಸಿ, ಮರುಕದಿಂದ ಅದಕ್ಕೆ ತಿಂಡಿ ನೀಡುತ್ತಾರೆ.

ಆದರೆ ಅಸಲಿ ಟ್ವಿಸ್ಟ್ ಇರೋದೇ ಇಲ್ಲಿ!

ಯಾವಾಗ ಹೊಟ್ಟೆ ತುಂಬಿತೋ, ಅಲ್ಲಿಯವರೆಗೆ ಕಾಲು ಬರದೆ ನಟಿಸುತ್ತಿದ್ದ ಶ್ವಾನವು, ಏನೂ ಆಗಿಲ್ಲದಂತೆ ಥಟ್ಟನೆ ಎದ್ದು ತನ್ನ ನಾಲ್ಕು ಕಾಲುಗಳ ಮೇಲೆ ರಾಜಾರೋಷವಾಗಿ ನಡೆದುಕೊಂಡು ಹೋಗಿದೆ. ಇದನ್ನು ಕಂಡು (Street Dog) ಅಲ್ಲಿದ್ದವರು ಒಂದು ಕ್ಷಣ ದಬ್ಬಾಳಾಗಿ ಆಮೇಲೆ ಜೋರಾಗಿ ನಗಲು ಪ್ರಾರಂಭಿಸಿದ್ದಾರೆ. Read this also : ಬುದ್ಧಿವಂತ ಅಂದ್ರೆ ಈ (Smart dog) ನಾಯಿನೇ! ಗಾಯಗೊಂಡ ಕಾಲಿನೊಂದಿಗೆ ತಾನಾಗಿಯೇ ಕ್ಲಿನಿಕ್‌ಗೆ ಬಂದ ಶ್ವಾನ; ಮುಂದೇನಾಯ್ತು ಗೊತ್ತಾ?

Street dog pretending to be injured near a food stall to get food in viral video
ನೆಟ್ಟಿಗರ ಪ್ರತಿಕ್ರಿಯೆಗಳು

D Ghosh ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ (Video Here) ಸಖತ್ ಸದ್ದು ಮಾಡುತ್ತಿದೆ. ವಿಡಿಯೋ ನೋಡಿದ ಬಳಕೆದಾರರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

  • ಒಬ್ಬ ಬಳಕೆದಾರರು, “ಈ ಶ್ವಾನದ ಆಕ್ಟಿಂಗ್ ಮುಂದೆ ಬಾಲಿವುಡ್ ನಟರೂ ಕೂಡ ಫೇಲ್!” ಎಂದು ತಮಾಷೆ ಮಾಡಿದ್ದಾರೆ.
  • ಮತ್ತೊಬ್ಬರು, “ಒಂದು ಕ್ಷಣ ನನಗೂ ತಲೆ ತಿರುಗಿದಂತಾಯಿತು, (Street Dog) ಎಂತಹ ಬುದ್ಧಿವಂತ ಪ್ರಾಣಿ ಇದು” ಎಂದಿದ್ದಾರೆ.
  • ಇನ್ನೊಬ್ಬ ನೆಟ್ಟಿಗರು, “ಹಸಿವು ಅನ್ನೋದು ಎಂತಹ ವಿದ್ಯೆಯನ್ನೂ ಕಲಿಸುತ್ತದೆ ಎಂಬುದಕ್ಕೆ ಇದೇ ಸಾಕ್ಷಿ” ಎಂದು ಮಾರ್ಮಿಕವಾಗಿ ಬರೆದಿದ್ದಾರೆ.

ಒಟ್ಟಿನಲ್ಲಿ ಪ್ರಾಣಿಗಳಿಗೂ ಕೂಡ ಸಂದರ್ಭಕ್ಕೆ ತಕ್ಕಂತೆ ಬದುಕುವ ಕಲೆ ತಿಳಿದಿದೆ ಎಂಬುದು ಈ ವಿಡಿಯೋ ಮೂಲಕ ಸಾಬೀತಾಗಿದೆ. ಈ ವಿಡಿಯೋ ನೋಡಿದ ಮೇಲೆ ನೀವು ಕೂಡ ‘ಅಬ್ಬಾ… ಎಂತಹ ಆಕ್ಟಿಂಗ್’ ಎನ್ನದೇ ಇರಲಾರಿರಿ!

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Timetable Booking Schedule for WordPress WakingIT Mailchimp Newsletter WordPress Plugin EventOn Rest API Custom Woocommerce Discounts Aero for WordPress – Image Hover Effects FoodBook In-Restaurant Orders Add-on TikTokomatic – TikTok Video Importer YouTube And Vimeo Video Player with Playlist WooCommerce Mix and Match Products – Custom Product Boxes Bundles Monkey VAT & TAX Calculator