Viral Video : ಸೋಶಿಯಲ್ ಮೀಡಿಯಾದಲ್ಲಿ ಕೋರಮಂಗಲ ವೈರಲ್ ವಿಡಿಯೋ ಹಂಗಾಮಾ, ನೆಟ್ಟಿಗರ ತೀವ್ರ ಪ್ರತಿಕ್ರಿಯೆ..!
Viral Video – ಸಿಲಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಗರದ ಬಿಡುವಿಲ್ಲದ ರಾತ್ರಿ ಜೀವನ









