Tuesday, June 3, 2025
HomeSpecialSBI Recruitment 2025: SBI ನಲ್ಲಿ ಖಾಲಿಯಿರುವ 600 ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

SBI Recruitment 2025: SBI ನಲ್ಲಿ ಖಾಲಿಯಿರುವ 600 ಪ್ರೊಬೆಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ…!

SBI Recruitment 2025 – ಅನೇಕರಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡುವ ಬಯಕೆ ಇರುತ್ತದೆ. ಅಂತಹ ಉದ್ಯೋಗಾಸಕ್ತರಿಗೆ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅವಕಾಶ ಕಲ್ಪಿಸಲಿದೆ. SBI ನಲ್ಲಿ ಖಾಲಿಯಿರುವ 600 ಪ್ರೊಬೆಷನರಿ ಆಫೀಸರ್‍ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪದವಿ ಪಡೆದಿರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಜನವರಿ 16, 2025 ಕೊನೆಯ ದಿನಾಂಕವಾಗಿದ್ದು, ಕಡೆಯ ದಿನಾಂಕದವರೆಗೂ ಕಾಯದೇ ಕೂಡಲೇ ಅರ್ಜಿ ಸಲ್ಲಿಸುವುದು ಸೂಕ್ತ.

SBI PO Recruitment 2025 600 1

SBI Recruitment 2025 – ವಿದ್ಯಾರ್ಹತೆ ಮತ್ತು ವಯೋಮಿತಿ :

ಯಾವುದೇ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ ವಯಸ್ಸು 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.

SBI Recruitment 2025- ಸಂಕ್ಷಿಪ್ತ ವಿವರ:

SBI Recruitment 2025 – ವರ್ಗವಾರು ಹುದ್ದೆಗಳ ವಿವರ:

Category Regular Vacancies Backlog Vacancies Total Vacancies
General (UR) 240 0 240
OBC 144 0 144
SC 80 13 93
ST 40 1 41
EWS 82 0 82
Total 586 14 600

 

SBI Recruitment 2025 – ಅರ್ಜಿ ಶುಲ್ಕ :

  • SBI ನಲ್ಲಿ ಖಾಲಿಯಿರುವ 600 ಪ್ರೊಬೆಷನರಿ ಆಫೀಸರ್‍ ಹುದ್ದೆಗಳ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕಿದೆ. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್‌ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರೂ. ಪಾವತಿಸಬೇಕು.

SBI PO Recruitment 2025 600 2

SBI Recruitment 2025 – ಆಯ್ಕೆ ವಿಧಾನ ಹಾಗೂ ವೇತನ ವಿವರ:

  • SBI ನಲ್ಲಿ ಖಾಲಿಯಿರುವ 600 ಪ್ರೊಬೆಷನರಿ ಆಫೀಸರ್‍ ಹುದ್ದೆಗಳ ನೇಮಕಾತಿಯು ಪ್ರಿಲಿಮಿನರಿ ಪರೀಕ್ಷೆ, ಮೈನ್‌ ಪರೀಕ್ಷೆ, ಸೈಕೋಮ್ಯಾಟ್ರಿಕ್‌ ಟೆಸ್ಟ್‌, ಗ್ರೂಪ್‌ ಡಿಸ್ಕಷನ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಇನ್ನೂ ಆಯ್ಕೆಯಾದ ಅಭ್ಯರ್ಥಿಗಳಿಗೆ 48,480 ರೂ. – 85,920 ರೂ. ಮಾಸಿಕ ವೇತನ ದೊರೆಯಲಿದೆ. ಅಭ್ಯರ್ಥಿಗಳನ್ನು 3 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

SBI Recruitment 2025 – Important Dates :

  • Application Start Date: December 27, 2025
  • Last Date to Apply Online: January 16, 2025
  • Preliminary Exam Call Letter Download: Third/Fourth Week of February 2025
  • Preliminary Exam Dates: March 8 and March 15, 2025

SBI Recruitment 2025 – step-by-step process is as follows:

  • Visit the SBI careers page: sbi.co.in/web/careers/probationary-officers
  • Click on the “Apply Online” link.
  • Register yourself by providing basic details.
  • Log in with the registration credentials.
  • Fill out the application form carefully.
  • Upload scanned copies of your photograph, signature, and required documents.
  • Pay the application fee.
  • Submit the form and take a printout for future reference.
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular