Pradeep Eshwar: ಸಿದ್ದರಾಮಯ್ಯನವರನ್ನು ಕಂಡ್ರೆ ಬಿಜೆಪಿಯವ್ರಿಗೆ ಭಯ, ನಮ್ಮನ್ನು ಏನು ಮಾಡೋಕೂ ಆಗೊಲ್ಲ ಎಂದ ಶಾಸಕ ಪ್ರದೀಪ್…!

Pradeep Eshwar –  ಸದ್ಯ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ (MUDA Scam) ಮುಡಾ ಹಗರಣದಡಿ ಸಿದ್ದರಾಮಯ್ಯನವರ ರಾಜಿನಾಮೆಗಾಗಿ ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ. ಈ ಸಂಬಂಧ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್‍ (Pradeep Eshwar) ಮಾತನಾಡಿದ್ದು, ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರನ್ನು ಬಿಜೆಪಿಗರು ಏನೂ ಮಾಡೋಕೆ ಆಗೊಲ್ಲ. ಆಪರೇಷನ್ ಕಮಲ ಮಾಡೋಕೆ ನಮ್ಮಲ್ಲಿ ಕೆ.ಸುಧಾಕರ್‍ ರವರಂತ ಶಾಸಕ ಇಲ್ಲ ಎಂದು (Pradeep Eshwar) ಪ್ರದೀಪ್ ಈಶ್ವರ್‍ ನುಡಿದಿದ್ದಾರೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ (Pradeep Eshwar) ಶಾಸಕ ಪ್ರದೀಪ್ ಈಶ್ವರ್‍ ಮುಡಾ ಹಗರಣದ ಕುರಿತು ಮಾತನಾಡಿದ್ದಾರೆ. ಸಿದ್ದರಾಮಯ್ಯನವರನ್ನು (Siddaramaiah) ಬಿಜೆಪಿಯವರು ಏನೂ ಮಾಡೋಕೆ ಆಗೊಲ್ಲ. ಬಿಜೆಪಿಯವರಿಗೆ ಸಿದ್ದರಾಮಯ್ಯನವರನ್ನು ಕಂಡರೇ ಭಯ. ಸಿದ್ದರಾಮಯ್ಯರನ್ನು ಸಹಿಸಿಕೊಳ್ಳುವ ಶಕ್ತಿ ಕುಮಾರಸ್ವಾಮಿಗಾಗಲೀ, ವಿಜಯೇಂದ್ರರವರಿಗಾಗಲಿ ಇಲ್ಲ. (Pradeep Eshwar) ಸಿದ್ದರಾಮಯ್ಯನವರನ್ನು ಸಿಎಂ ಆಗಿ ನಾವು ಉಳಿಸಿಕೊಳ್ಳುತ್ತೇವೆ. ಬಿಜೆಪಿಯವರ ಕೈಯಲ್ಲಿ ಏನೂ ಮಾಡೋಕೆ ಆಗೊಲ್ಲ ಎಂದು ಗುಡುಗಿದ್ದಾರೆ. ಇದೇ ಸಮಯದಲ್ಲಿ (Operation Kamala) ಆಪರೇಷನ್ ಕಮಲದ ಬಗ್ಗೆ ಸಹ (Pradeep Eshwar)  ಮಾತನಾಡಿದ್ದಾರೆ.

pradeep eshwar raction about muda scam 0

ಕಾಂಗ್ರೇಸ್ ಶಾಸಕರಿಗೆ ನೂರು ಕೋಟಿ ಆಫರ್‍ ವಿಚಾರದ ಕುರಿತು ಮಾತನಾಡಿದ ಶಾಸಕ (Pradeep Eshwar) ಪ್ರದೀಪ್ ಈಶ್ವರ್‍, ಆಪರೇಷನ್ ಕಮಲ ಮಾಡಲು ನಮ್ಮ ಪಕ್ಷದಲ್ಲಿ ಕೆ.ಸುಧಾಕರ್‍ ರಂತಹ ಎಂ.ಎಲ್.ಎ ಗಳಿಲ್ಲ. ಅದು ಹೇಗೆ ಆಪರೇಷನ್ ಕಮಲ ಮಾಡ್ತಾರೆ, ನಮ್ಮ ಶಾಸಕರು ಯಾರೂ ಅಂತಹವರಲ್ಲ. (Pradeep Eshwar) 135 ಮಂದಿ ಎಂ.ಎಲ್.ಎ ಗಳು ಇದ್ದೀವಿ. ನಮ್ಮ ಖರೀದಿ ಮಾಡುವ ಶಕ್ತಿ ಬಿಜೆಪಿಯವರಿಗೆ ಇದೆಯಾ ಎಂದು ಗುಡುಗಿದರು. ಇನ್ನೂ ವಿಜಯೇಂದ್ರ ಅವರು ಅಪ್ಪನ ಹೆಸರು ಬಳಸಿಕೊಂಡು ರಾಜಕಾರಣಕ್ಕೆ ಬಂದಿದ್ದಾರೆ. ಕುಮಾರಸ್ವಾಮಿ ರವರು ಪ್ರಧಾನಿ ಮಗ ಸಿಎಂ ಆಗೋದು ದೊಡ್ಡದು ಅಲ್ಲ. (Pradeep Eshwar) ಕನಕಪುರದ ಮಗ ಡಿಸಿಎಂ ಆಗೋದು ಗ್ರೇಟ್ ಎಂದು (D K Shivakumar) ಡಿಕೆಶಿಯನ್ನು ಹೊಗಳಿದ್ದಾರೆ. (H D Kumaraswamy) ಕುಮಾರಸ್ವಾಮಿಯವರ ವಿರುದ್ದ ವಾಗ್ದಾಳಿ ಸಹ ನಡೆಸಿದ್ದಾರೆ. (Pradeep Eshwar) ತಮ್ಮ ಸಮುದಾಯದ ನಾಯಕನೆಂದರೇ ನಿಮಗೆ ಆಗೋಲ್ಲ, ಸಿದ್ದರಾಮಯ್ಯ ನವರ ಬೆಳವಣಿಗೆ ನಿಮಗೆ ಸಹಿಸೋಕೆ ಆಗ್ತಾ ಇಲ್ಲ. (Pradeep Eshwar) ನಿಮ್ಮ ಸೋದರನ ಮಕ್ಕಳ ಬೆಳವಣಿಗೆಯನ್ನು ಸಹ ಸಹಿಸೋಕೆ ಆಗ್ತಾ ಇಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

Leave a Comment

Your email address will not be published. Required fields are marked *

Scroll to Top