Ambala Viral Video : “ನರಕದಲ್ಲೂ ಇವಳಿಗೆ ಜಾಗ ಸಿಗಲ್ಲ”: ಹಿರಿಯ ತಾಯಿಯ ಕೂದಲು ಹಿಡಿದು ಎಳೆದಾಡಿದ ಮಗಳು; ವೈರಲ್ ವಿಡಿಯೋ
ಇಂದಿನ ಧಾವಂತದ ಜಗತ್ತಿನಲ್ಲಿ ಮನುಷ್ಯ ಸಂಬಂಧಗಳು ಎಷ್ಟು ಹದಗೆಡುತ್ತಿವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹರಿಯಾಣದ ಅಂಬಾಲಾದಲ್ಲಿ ಮಗಳೊಬ್ಬಳು ತನ್ನ ಹೆತ್ತ ತಾಯಿಯನ್ನೇ ಅತ್ಯಂತ ಕ್ರೂರವಾಗಿ ನಡೆಸಿಕೊಂಡಿರುವ










