ಬೆಂಗಳೂರು (Bengaluru) ಹೋಟೆಲ್‌ನಲ್ಲಿ ಪಾರ್ಟಿ ಜೋರು, ಪೊಲೀಸರು ಬಂದಾಕ್ಷಣ ಬಾಲ್ಕನಿಯಿಂದ ಜಿಗಿದ ಯುವತಿ! ಅಸಲಿಗೆ ಅಲ್ಲಿ ನಡೆದಿದ್ದೇನು?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೀಕೆಂಡ್ ಪಾರ್ಟಿಯೊಂದು ದುರಂತದಲ್ಲಿ ಅಂತ್ಯಗೊಂಡಿದೆ. ಪೊಲೀಸರು ದಾಳಿ ಮಾಡಿದಾಕ್ಷಣ ಭಯಗೊಂಡು ಯುವತಿಯೊಬ್ಬರು ಹೋಟೆಲ್‌ನ ಬಾಲ್ಕನಿಯಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ
