New Year 2026 : ಬೆಂಗಳೂರಲ್ಲಿ ಹೊಸ ವರ್ಷದ ಪಾರ್ಟಿ ಮಾಡೋ ಪ್ಲಾನ್ ಇದೆಯಾ? ಪೊಲೀಸರ ಈ ‘ಡೆಡ್ಲಿ’ ರೂಲ್ಸ್ ಮಿಸ್ ಮಾಡ್ಬೇಡಿ!
2025ಕ್ಕೆ ಟಾಟಾ ಹೇಳಿ, ಹೊಸ ನಿರೀಕ್ಷೆಗಳೊಂದಿಗೆ 2026ನ್ನು ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಫುಲ್ ರೆಡಿಯಾಗಿದೆ. ಎಲ್ಲಿ ನೋಡಿದರೂ ‘ಲೆಟ್ಸ್ ಸೆಲೆಬ್ರೇಟ್ 2026’ ಅನ್ನೋ ಪೋಸ್ಟರ್‌ಗಳು, ಪಬ್-ರೆಸಾರ್ಟ್‌ಗಳಲ್ಲಿ ಮಿನುಗುವ
