Vietnam Snake Bite Video : 79ರ ವೃದ್ಧನಿಗೆ ಕಚ್ಚಿದ ನಾಗರಹಾವು; ಹಾವನ್ನು ಕೈಯಲ್ಲೇ ಹಿಡಿದು ಮನೆಗೆ ನಡೆದ 79ರ ಹರೆಯದ ‘ಧೀರ’!
ಸಾಮಾನ್ಯವಾಗಿ ಹಾವು ಕಂಡರೆ ಸಾಕು, ಎಂತಹ ಧೈರ್ಯವಂತರೂ ಒಂದು ಕ್ಷಣ ಬೆಚ್ಚಿಬೀಳುತ್ತಾರೆ. ಅದರಲ್ಲೂ ವಿಷಪೂರಿತ ನಾಗರಹಾವು ಎದುರಾದರೆ ಪ್ರಾಣಭಯ ಗ್ಯಾರಂಟಿ. ಆದರೆ ವಿಯೆಟ್ನಾಂನ 79 ವರ್ಷದ ವೃದ್ಧರೊಬ್ಬರು










