Mother Viral Reel Video : ರೀಲ್ಸ್ ಹುಚ್ಚಿಗೆ ಮಗುವನ್ನೇ ಬಲಿ ಕೊಡೋಕೆ ಹೊರಟ್ರಾ? ಬ್ರಿಡ್ಜ್ ಅಂಚಿನಲ್ಲಿ ಪುಟ್ಟ ಕಂದಮ್ಮ: ವೈರಲ್ ವಿಡಿಯೋಗೆ ನೆಟ್ಟಿಗರ ಕಿಡಿ!
ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕು, ಲೈಕ್ಸ್ ಮತ್ತು ವ್ಯೂಸ್ ಸಿಗಬೇಕು ಅಂತ ಇತ್ತೀಚೆಗೆ ಜನರು ಏನೆಲ್ಲಾ ಮಾಡ್ತಾರೆ ಅಲ್ವಾ? ತಮ್ಮ ಪ್ರಾಣವನ್ನು ಹೂಡಿಕೆ ಮಾಡುವುದಷ್ಟೇ ಅಲ್ಲದೆ, ಇತರರ […]










