Stray Dog Nurses Calf : ಹಸುವಿನ ಕರುವಿಗೆ ಹಾಲೂಡಿಸಿ ತಾಯಿಯಾದ ಬೀದಿ ನಾಯಿ! ನೆಟ್ಟಿಗರ ಮನ ಗೆದ್ದ ಅಪರೂಪದ ಮಾತೃಪ್ರೇಮ…!
ಸಾಮಾಜಿಕ ಜಾಲತಾಣಗಳಲ್ಲಿ (Social Media) ಪ್ರತಿದಿನ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕೆಲವು ವಿಡಿಯೋಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ, ಇನ್ನು ಕೆಲವು ನಮ್ಮ ಕಣ್ಣಲ್ಲಿ ನೀರು ತರಿಸುತ್ತವೆ. […]










