Bank Account : ಕುಟುಂಬಸ್ಥರು ಮರಣ ಹೊಂದಿದರೆ ಅವರ ಬ್ಯಾಂಕ್ ಅಕೌಂಟ್ ಹಣ ಏನಾಗುತ್ತದೆ? ಈ ಸುಲಭ ವಿಧಾನದ ಮೂಲಕ ಹಿಂಪಡೆಯಿರಿ..!
ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ಸಾಮಾನ್ಯ. ನಮ್ಮ ಆಪ್ತರು ಅಥವಾ ಕುಟುಂಬದ ಹಿರಿಯರು ಹಠಾತ್ತನೆ ಮರಣಹೊಂದಿದಾಗ, ಕೇವಲ ಭಾವನಾತ್ಮಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿಯೂ ಹಲವು ಗೊಂದಲಗಳು ಎದುರಾಗುತ್ತವೆ. ಅದರಲ್ಲಿ ಪ್ರಮುಖವಾದದ್ದು, […]










