Chitrakoot School Viral Video : ಪಾಠ ಮಾಡಬೇಕಾದ ತರಗತಿಯಲ್ಲೇ ಪುಟ್ಟ ಮಗುವಿನಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ! ನೆಟ್ಟಿಗರ ಆಕ್ರೋಶ
ಶಾಲೆ ಎಂದರೆ ಕೇವಲ ಅಕ್ಷರ ಕಲಿಯುವ ಜಾಗವಲ್ಲ, ಅದೊಂದು ಪವಿತ್ರವಾದ ದೇಗುಲ. ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ, ಶಿಸ್ತು ಮತ್ತು ಮೌಲ್ಯಗಳನ್ನು ಕಲಿಸುವ ತಾಣವದು. ಆದರೆ,





