Odisha Headmaster : ಬಿಸಿಯೂಟದ ಕುಕ್ ಜೊತೆ ಹೆಡ್‌ಮಾಸ್ಟರ್ ಲವ್ವಿ-ಡವ್ವಿ: ರೆಡ್ ಹ್ಯಾಂಡ್ ಆಗಿ ಹಿಡಿದು ಚಪ್ಪಲಿ ಹಾರ ಹಾಕಿದ ಜನ!
ಶಾಲೆಯೆಂದರೆ ಜ್ಞಾನದ ದೇಗುಲ, ಶಿಕ್ಷಕರು ದಾರಿದೀಪ ಅಂತೆಲ್ಲಾ ನಾವು ಭಾವಿಸುತ್ತೇವೆ. ಆದರೆ ಇಲ್ಲೊಬ್ಬ ಹೆಡ್‌ಮಾಸ್ಟರ್ ಮಾಡಿರುವ ಕೃತ್ಯ ಕೇಳಿದರೆ ನೀವು ಅಬ್ಬಬ್ಬಾ ಅನ್ನೋದು ಗ್ಯಾರಂಟಿ! ಶಾಲೆಯಲ್ಲೇ ಬಿಸಿಯೂಟ




