Uttar Pradesh Madrasa Child Assault : ಉತ್ತರ ಪ್ರದೇಶದ ಮದರಸಾದಲ್ಲಿ ಭೀಕರ ಕೃತ್ಯ: 10 ವರ್ಷದ ಬಾಲಕನಿಗೆ 30 ಸೆಕೆಂಡ್‌ಗಳಲ್ಲಿ 36 ಬೆತ್ತದ ಏಟು!
ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಗಂಗೋಹ್ ಪ್ರದೇಶದಲ್ಲಿ ಮಾನವೀಯತೆ ಮರೆತ (Uttar Pradesh Madrasa Child Assault) ಘಟನೆಯೊಂದು ನಡೆದಿದೆ. ಮದರಸಾವೊಂದರಲ್ಲಿ ಕಲಿಯುತ್ತಿದ್ದ ಕೇವಲ 10 ವರ್ಷದ […]










