Ice Cream Viral Video : ಐಸ್‌ಕ್ರೀಮ್‌ಗಾಗಿ ಬಾಲ್ಕನಿಯಿಂದ ಕೆಳಗೆ ಬಿದ್ದ ವ್ಯಕ್ತಿ! ಸೋಮಾರಿತನ ತಂದೊಡ್ಡಿದ ಘೋರ ದುರಂತ
ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ (Social Media) ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ನಮ್ಮನ್ನು ನಗಿಸಿದರೆ, ಇನ್ನು ಕೆಲವು ನಮ್ಮ ಎದೆಯೊಡೆಯುವಂತೆ ಮಾಡುತ್ತವೆ. ಇದೀಗ ಇಂಟರ್‌ನೆಟ್‌ನಲ್ಲಿ










