Two Headed Snake : ಇದೇನಿದು ಎರಡು ತಲೆಯ ನಾಗರಹಾವು? ಸೋಶಿಯಲ್ ಮೀಡಿಯಾ ತಲ್ಲಣಗೊಳಿಸಿದ ಫೋಟೋದ ಅಸಲಿ ಟ್ವಿಸ್ಟ್ ಇಲ್ಲಿದೆ!
ದಿನವಿಡೀ ಮೊಬೈಲ್ ಸ್ಕ್ರಾಲ್ ಮಾಡೋ ನಮಗೆ ಇಂಟರ್ನೆಟ್‌ನಲ್ಲಿ ಏನೇನೋ ವಿಚಿತ್ರಗಳು ಕಾಣಸಿಗುತ್ತವೆ. ಆದರೆ ಸದ್ಯ ವೈರಲ್ ಆಗ್ತಿರೋ ಈ ಒಂದು ಫೋಟೋ ಮಾತ್ರ ನೆಟ್ಟಿಗರ ಎದೆಯೊಡೆಸುವಂತೆ ಮಾಡಿದೆ. […]










