IBomma : ‘ಐಬೊಮ್ಮ’ ರವಿ ಬಂಧನ! ಆ ಕೋಪದಲ್ಲಿ ಹೆಂಡತಿಯೇ ಪೊಲೀಸರಿಗೆ ಮಾಹಿತಿ ಕೊಟ್ಟಳಾ? ಇಲ್ಲಿದೆ ಸಂಪೂರ್ಣ ವಿವರ!
ಟಾಲಿವುಡ್‌ನಿಂದ ಹಿಡಿದು ಅನೇಕ ಭಾಷೆಗಳ ಚಲನಚಿತ್ರಗಳಿಗೆ ನಿದ್ರೆಗೆಡಿಸಿದ್ದ ಪೈರಸಿ ಕಿಂಗ್, ಐ-ಬೊಮ್ಮ (IBomma) ವೆಬ್‌ಸೈಟ್‌ನ ಮಾಸ್ಟರ್‌ಮೈಂಡ್ ಇಮ್ಮಡಿ ರವಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚಿತ್ರರಂಗಕ್ಕೆ ದೊಡ್ಡ










