Health Benefits : ‘ಮುಟ್ಟಿದರೆ ಮುನಿ’ ಕೇವಲ ಕಳೆಯಲ್ಲ, ಆಯುರ್ವೇದದ ಅಮೂಲ್ಯ ರತ್ನ, ಆರೋಗ್ಯಕ್ಕೆ ಹೇಗೆ ಉಪಯುಕ್ತ?
Health Benefits – ನೀವು ಮನೆಯಂಗಳದಲ್ಲಿ, ತೋಟದಲ್ಲಿ ಕಳೆಯಂತೆ ಬೆಳೆಯುವ ಒಂದು ಗಿಡವನ್ನು ಗಮನಿಸಿರಬಹುದು. ಅದನ್ನು ಮುಟ್ಟಿದರೆ ಸಾಕು, ಅದು ನಾಚಿದ ಹಾಗೆ ತನ್ನೆಲೆಗಳನ್ನು ಮುದುಡಿಕೊಳ್ಳುತ್ತದೆ. ಇದನ್ನೇ
