Video : ಒಂದೇ ಬೈಕ್‌ನಲ್ಲಿ ಬರೋಬ್ಬರಿ 6 ಹುಡುಗರು! ‘ವಿಕ್ಟರಿ’ ಸಿಂಬಲ್ ಬೇರೆ.. ದೆಹಲಿ ಹುಡುಗರ ಹುಚ್ಚಾಟಕ್ಕೆ ಶಾಕ್!
ರಸ್ತೆಯಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಎಷ್ಟೇ ಹೇಳಿದರೂ ಕೆಲವರು ಕೇಳುವ ಹಾಗೆಯೇ ಇಲ್ಲ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ (Social










