Love Story : ಪತ್ನಿಯ ದುಃಖ ನಿವಾರಣೆಗೆ ಡಾಲ್ಮೇಷಿಯನ್ ನಾಯಿಯ ವೇಷ ಹಾಕಿದ ಪತಿ! ಇವರ ಲವ್ ಸ್ಟೋರಿ ‘ಸಖತ್ ಡಿಫರೆಂಟ್’…!
Love Story – ಪ್ರೀತಿಯಲ್ಲಿ ಹಲವು ವಿಧ. ತಮ್ಮ ಸಂಗಾತಿಯ ಸಂತೋಷಕ್ಕಾಗಿ ಕೆಲವರು ಯಾವುದೇ ತ್ಯಾಗಕ್ಕೂ ಸಿದ್ಧರಾಗುತ್ತಾರೆ. ಆದರೆ, ಇಲ್ಲಿ ಒಬ್ಬ ವ್ಯಕ್ತಿ ತಮ್ಮ ಪತ್ನಿಯ ಪ್ರೀತಿಪಾತ್ರ







