Jewellery Shop : ರೆಪ್ಪೆ ಮುಚ್ಚಿ ತೆರೆಯುವಷ್ಟರಲ್ಲಿ 14 ಲಕ್ಷದ ಚಿನ್ನಾಭರಣ ಮಾಯ! ಮಹಿಳೆಯರ ಕೈಚಳಕ ಕಂಡು ಶಾಕ್ ಆದ ಮಾಲೀಕ
ಇತ್ತೀಚಿನ ದಿನಗಳಲ್ಲಿ ಕಳ್ಳರು ಎಷ್ಟು ಹೈಟೆಕ್ ಆಗಿದ್ದಾರೆ ಎಂದರೆ, ನಗುನಗುತ್ತಲೇ ನಿಮ್ಮ ಕಣ್ಣೆದುರೇ ದೋಚಿಕೊಂಡು ಹೋಗುತ್ತಾರೆ. ಇಂತಹದ್ದೇ ಒಂದು ಶಾಕಿಂಗ್ ಘಟನೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.










