ಮದುವೆಯಲ್ಲೊಂದು ವಿಚಿತ್ರ ಘಟನೆ, ವಧುವಿಗೆ ಗಿಫ್ಟ್ ನೀಡಿ ವರನ ಮೇಲೆ ಚಾಕುವಿನಿಂದ ಧಾಳಿ ಮಾಡಿದ ಯುವಕ, ಏಕೆ ಗೊತ್ತಾ?
ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಮದುವೆಗೆ ಸಂಬಂಧಿಸಿದ ಕೆಲವೊಂದು ಫನ್ನಿ ವಿಡಿಯೋಗಳು, ನೃತ್ಯದ ವಿಡಿಯೋಗಳು ಸೇರಿದಂತೆ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಮದುವೆಯೊಂದರಲ್ಲಿ ಯುವಕನೋರ್ವ ಬಂದು ವಧುವಿಗೆ […]










