Rama Nama Japa : ಇತ್ತೀಚಿನ ದಿನಗಳಲ್ಲಿ ವಿಶ್ವದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಸೋಷಿಯಲ್ ಮಿಡಿಯಾ ಪುಣ್ಯವಾ ಎಂಬಂತೆ ಅಂಗೈನಲ್ಲೆ ತಿಳಿಯಬಹುದಾಗಿದೆ. (Rama Nama Japa) ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವಂತಹ ಕೆಲವೊಂದು ವಿಡಿಯೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತವೆ. ಇದೀಗ ಮಹಿಳೆಯೊಬ್ಬರು ರಾಮನಾಮ (Rama Nama Japa) ಹಾಡುತ್ತಿದ್ದಂತೆ ಅಲ್ಲಿದ್ದ ಕೋತಿ ಹಾಡು ಕೇಳುತ್ತಾ ಕುಳಿತಿದೆ. ಜೊತೆಗೆ ಮಹಿಳೆಯನ್ನು ತಬ್ಬಿಕೊಂಡು ಸುಮ್ಮನೆ ಕುಳಿತಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ (Rama Nama Japa) ವೈರಲ್ ಆಗುತ್ತಿದೆ.
ರಾಮನಾಮ ಜಪ (Rama Nama Japa) ಕೇಳುತ್ತಿದ್ದರೇ ಮನಸ್ಸು ನೆಮ್ಮದಿಯಿಂದ ಇರುತ್ತದೆ ಎಂದು ಅನೇಕ ರಾಮಭಕ್ತರ ನಂಬಿಕೆಯಾಗಿದೆ. ರಾಮನಿಗೂ ಹಾಗೂ ಕೋತಿಗಳಿಗೂ ಒಳ್ಳೆಯ ಸಂಬಂಧವಿದೆ. ಸೀತೆಯನ್ನು ರಾವಣ ಅಪಹರಿಸಿದಾಗ ರಾಮನಿಗೆ ವಾನರ ಸೇನೆ ಮಾಡಿದ ಸಹಾಯವನ್ನು ಕೇಳಿದ್ದೇವೆ. ವಾನರರು ರಾಮನ ಭಕ್ತರು (Rama Nama Japa) ಎಂದು ಹೇಳಲಾಗುತ್ತದೆ. ಮಹಿಳೆಯೊಬ್ಬರು ಕುಳಿತುಕೊಂಡು ರಾಮನಾಮ ಜಪಿಸುತ್ತಿರುತ್ತಾರೆ. ಈ ಸಮಯದಲ್ಲಿ ಕೋತಿಯೊಂದು ಬರುತ್ತದೆ. ರಾಮನ ಜಪವನ್ನು ಕೇಳುತ್ತಾ ಮಹಿಳೆಯನ್ನು ತಬ್ಬಿಕೊಂಡು ಆಕೆಯ ಹೆಗಲ ಮೇಲೆ ತಲೆಯಿಟ್ಟು ಸುಮ್ಮನೆ ಕುಳಿತಿರುತ್ತದೆ. ಸದ್ಯ ಈ ವಿಡಿಯೋ @NandiniVenkate3 ಎಂಬ ಟ್ವಟಿರ್ ಖಾತೆಯಲ್ಲಿ ವಿಡಿಯೋ (Rama Nama Japa) ಹಂಚಿಕೊಳ್ಳಲಾಗಿದ್ದು. ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://x.com/NandiniVenkate3/status/1828232486641648121
ಈ ವಿಡಿಯೋವನ್ನು ಆ.27 ರಂದು ಹಂಚಿಕೊಂಡಿದ್ದು, (Rama Nama Japa) ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ರಾಮಜಪ ಮಾಡುತ್ತಾ ಕಾಣಿಸಿಕೊಂಡಿದ್ದಾರೆ. (Rama Nama Japa) ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್” ಮತ್ತು “ರಾಮ್ ರಾಮ್ ಪಾಹಿಮಾಮ್, ರಾಮ್ ರಾಮ್ ರಕ್ಷಮಾಮ್” ಮುಂತಾದ ಮಂತ್ರಗಳನ್ನು ಪಠಿಸುತ್ತಿರುತ್ತಾರೆ. ಈ ಸಮಯದಲ್ಲಿ ಕೋತಿಯೊಂದು ಇದ್ದಕ್ಕಿದ್ದಂತೆ ಬಂದು ಟೇಬಲ್ ಮೇಲೆ ಕುಳಿತುಕೊಳ್ಳುತ್ತದೆ. ಮಹಿಳೆ ಹಾಡುತ್ತಿದ್ದ (Rama Nama Japa) ರಾಮಜಪವನ್ನು ಕೇಳುತ್ತಾ ಮಹಿಳೆಯನ್ನು ತಬ್ಬಿಕೊಂಡು ರಾಮಜಪವನ್ನು ಆನಂದಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ಕಡಿಮೆ ಸಮಯದಲ್ಲೆ ವೈರಲ್ ಆಗುತ್ತಿದ್ದು, ಅನೇಕ ರಾಮಭಕ್ತರು ಜೈ ಶ್ರೀರಾಮ್, ಹರೇ ರಾಮ (Rama Nama Japa) ಎಂಬೆಲ್ಲಾ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.
