Local News – 2024-25ನೇ ಸಾಲಿನ ಗುಡಿಬಂಡೆ ತಾಲೂಕು ಸರ್ಕಾರಿ ನೌಕರರ ಸಂಘದ ನಾಮನಿರ್ದೇಶನ ಹಾಗೂ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ಗುಡಿಬಂಡೆ ತಾಲೂಕು ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನೂತನ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಮಯದಲ್ಲಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಮಾಂಜಿ, ಖಜಾಂಚಿ ನರಸಿಂಹಯ್ಯ, ನಿರ್ದೇಶಕ ಬಾಲಾಜಿ ಹಾಜರಿದ್ದರು.
Local News – ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಘಟಕದ ನೂತನ ಪದಾಧಿಕಾರಿಗಳು:
- ಗೌರವಾಧ್ಯಕ್ಷರಾಗಿ ಸ.ನ.ನಾಗೇಂದ್ರ,
- ಕಾರ್ಯದರ್ಶಿಯಾಗಿ ಮುನಿಕೃಷ್ಣ,
- ಕಾರ್ಯಾಧ್ಯಕ್ಷರಾಗಿ ಎ.ಕೃಷ್ಣಪ್ಪ,
- ಗೌರವ ಸಲಹೆಗಾರರಾಗಿ ಜಿ.ವಿ.ನಾಗರಾಜ, ಇ.ಎನ್.ಶ್ರೀರಾಮರೆಡ್ಡಿ, ನಾರಾಯಣಸ್ವಾಮಿ, ಪಿ.ಜಿ.ವೆಂಕಟೇಶ್,
- ಹಿರಿಯ ಉಪಾಧ್ಯಕ್ಷರಾಗಿ ಬಿ.ಆರ್.ಮಂಜುನಾಥ್, ಎ.ಐ.ರಾಮಚಂದ್ರ, ಅನುರಾಧ ಆನಂದ್, ಡಾ.ಅಕ್ಷಯ್ ಶ್ರೀನಿವಾಸ್,
- ಉಪಾಧ್ಯಕ್ಷರಾಗಿ ಎ.ಎಂ.ನಾಗರಾಜ, ಹೆಚ್.ವೆಂಕಟರಾಮಪ್ಪ, ಎ.ಕೇಶವರೆಡ್ಡಿ,
- ಸಂಘಟನಾ ಕಾರ್ಯದರ್ಶಿಗಳಾಗಿ ಪಿ.ಎನ್.ರಾಜಶೇಖರ್, ಜಿ.ವಿ.ರವೀಂದ್ರಗೌಡ, ಕನಕರಾಜು, ಸುನೀಲ್, ಶಾರದಮ್ಮ, ವೀಣಾ, ಗಂಗಾಧರ್, ರಾಜಶೇಖರರೆಡ್ಡಿ,
- ಕ್ರೀಡಾ ಕಾರ್ಯದರ್ಶಿಗಳಾಗಿ ರವೀಂದ್ರಕುಮಾರ್, ನರಸಿಂಹಪ್ಪ, ಅಮೋಘ, ಮನೋಜಮ್ಮ,
- ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಭಾಗ್ಯಶ್ರೀ, ಮಂಜುಳ, ಸುಮಿತ್ರ, ಮನೋಜಮ್ಮ
- ಲೆಕ್ಕ ಪರಿಶೋಧಕರಾಗಿ ಹರ್ಷ ರವರುಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.