ಪ್ರಖ್ಯಾತ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟಿಡ್ (UIIC) ನಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು, ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. UIIC ನಲ್ಲಿ ಖಾಲಿಯಿರುವ ಆಡಳಿತಾಧಿಕಾರಿ (ಸ್ಕೇಲ್-1) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಅ.15 ರಿಂದ ಈ ಕೆಲಸಗಳಿಗೆ ಅಪ್ಲೇ ಮಾಡಬಹುದಾಗಿದೆ. ಕೊನೆಯ ದಿನಾಂಕ ನ.5 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.
ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟಿಡ್ ನಲ್ಲಿ ಒಟ್ಟು 200 ಹುದ್ದೆಗಳು ಖಾಲಿಯಿದ್ದು, ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಮಾಸಿಕ 88 ಸಾವಿರ ಸಂಬಂಳ ಸಿಗಲಿದೆ. ಈ ಹುದ್ದೆಗಳಿಗೆ ಅರ್ಜಿ ಶುಲ್ಕ, ಸಂಬಳ, ವಿದ್ಯಾರ್ಹತೆ, ಅಂತಿಮ ದಿನಾಂಕ, ಆಯ್ಕೆ ಪ್ರಕ್ರಿಯೆಯಗಳನ್ನು ಮುಂದೆ ಮಾಹಿತಿ ನೀಡಲಾಗಿದೆ. ಈ ಹುದ್ದೆಗಳನ್ನು ಆಯ್ಕೆ ಮಾಡಲು ಆನ್ ಲೈನ್ ಪರೀಕ್ಷೆಯನ್ನು ಸಹ ನಡೆಸಲಾಗುತ್ತದೆ. ಆನ್ ಲೈನ್ ಪರೀಕ್ಷೆಯನ್ನು 200 ಪ್ರಶ್ನೆಗಳಿಗೆ ನಡೆಸಲಾಗುತ್ತದೆ. 150 ನಿಮಿಷಗಳ ಕಾಲ ಈ ಪರೀಕ್ಷೆ ನಡೆಯಲಿದ್ದು, 250 ಅಂಕಗಳನ್ನು ನಿಗಧಿ ಮಾಡಲಾಗಿರುತ್ತದೆ.
ಅರ್ಜಿ ಶುಲ್ಕ:
- ಸಾಮಾನ್ಯ, ಒಬಿಸಿ ಅಭ್ಯರ್ಥಿಗಳಿಗೆ – 1000 ರೂಪಾಯಿ
- ಪರಿಶಿಷ್ಟ ಜಾತಿ ಹಾಗೂ ಪಂಗಡ, ವಿಶೇಷ ಚೇತನರಿಗೆ – 250 ರೂಪಾಯಿ
to apply click this link : Click Here
ವಯೋಮಿತಿ ಹಾಗೂ ವಿದ್ಯಾರ್ಹತೆ:
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 21 ರಿಂದ 30 ವರ್ಷದ ವಯಸ್ಸಾಗಿರಬೇಕು.
- ವಿದ್ಯಾರ್ಹತೆ (ಆಯಾಯ ಉದ್ಯೋಗಕ್ಕೆ ತಕ್ಕಂತೆ) : ಪದವಿ, ಸ್ನಾತಕೋತ್ತರ ಪದವಿ, ಬಿಇ, ಬಿಟೆಕ್, ಎಂಇ, ಎಂಟೆಕ್, ಬಿಕಾಮ್, ಎಂಕಾಮ್, ಸಿಎ, ಕಾನೂನು ಪದವಿ ವಿದ್ಯಾರ್ಹತೆಯನ್ನು ಹೊಂದರಿಬೇಕಾಗುತ್ತದೆ.
ಯಾವೆಲ್ಲಾ ಉದ್ಯೋಗಗಳಿವೆ? ಒಟ್ಟು – 200 ಹುದ್ದೆಗಳು :
- ರಿಸ್ಕ್ ಮ್ಯಾನೇಜ್ಮೆಂಟ್= 10
- ಕೆಮಿಕಲ್, ಮೆಕಾಟ್ರಾನಿಕ್ಸ್ ಇಂಜಿನಿಯರ್= 10
- ಫೈನಾನ್ಸ್ & ಇನ್ವೆಸ್ಟ್ಮೆಂಟ್= 20
- ಇಂಜಿನಿಯರ್= 20
- ಡಾಟಾ ಅನಾಲಿಟಿಕಲ್ ಸ್ಪೆಷಲಿಸ್ಟ್= 20
- ಲೀಗಲ್= 20
- ಜೆನೆರಲ್ ಲಿಸ್ಟ್ = 100
ಪ್ರಮುಖ ದಿನಾಂಕಗಳು:
- ಅಪ್ಲೇ ಮಾಡಲು ಆರಂಭದ ದಿನಾಂಕ- ಅಕ್ಟೋಬರ್ 15, 2024
- ಅಪ್ಲೇ ಮಾಡಲು ಕೊನೆಯ ದಿನಾಂಕ- ನವೆಂಬರ್ 05, 2024
- ಪರೀಕ್ಷೆ ಹಾಲ್ಟಿಕೆಟ್ ನೀಡುವ ದಿನಾಂಕ- ಡಿಸೆಂಬರ್ ಮೊದಲ ವಾರ (2024)
- ಪರೀಕ್ಷೆಯ ದಿನಾಂಕ ಯಾವಾಗ- 14 ಡಿಸೆಂಬರ್ 2024
Follow these steps to complete your UIIC AO 2024 application:
- Visit the official website of United India Insurance Company (UIIC) at uiic.co.in
- Click on the “Careers” section and select the Administrative Officer (AO) Recruitment 2024 link.
- Register yourself by providing basic details such as name, email ID, and mobile number.
- After successful registration, log in with the generated credentials.
- Fill out the online application form with personal, educational, and professional details.
- Upload the required documents, including a scanned photograph and signature, as per the specified format.
- Pay the application fee through the available online payment options.
- Review the filled form and submit it.
- Download the confirmation page and take a printout for future reference