Monday, June 30, 2025
HomeSpecialJob Alert : SSLC, ITI ಪಾಸ್ ಆದವರಿಗೆ ಕೇರಳದ ಶಿಪ್ ಯಾರ್ಡ್ ಲಿಮಿಟೆಡ್ ನಲ್ಲಿದೆ...

Job Alert : SSLC, ITI ಪಾಸ್ ಆದವರಿಗೆ ಕೇರಳದ ಶಿಪ್ ಯಾರ್ಡ್ ಲಿಮಿಟೆಡ್ ನಲ್ಲಿದೆ 224 ಹುದ್ದೆಗಳು, ಕೂಡಲೇ ಅರ್ಜಿ ಸಲ್ಲಿಸಿ…!

Job Alert – SSLC, ITI ಪಾಸ್ ಆದವರಿಗೆ ಕೇರಳ ಕೊಚ್ಚಿಯ ಶಿಪ್ ಯಾರ್ಡ್ ಲಿಮಿಟೆಡ್ (CSL)ನಲ್ಲಿ ಖಾಲಿಯಿರುವ 224 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶೀಟ್ ಮೆಟಲ್ ವರ್ಕರ್‍, ಮೆಕ್ಯಾನಿಕ್ ಡೀಸೆಲ್, ಪ್ಲಂಬರ್‍, ವೆಲ್ಡರ್‍ ಸೇರಿದಂತೆ ಒಟ್ಟು 224 ಹುದ್ದೆಗಳು ಖಾಲಿಯಿದ್ದು, ಈ ಹುದ್ದೆಗಳು ಗುತ್ತಿಗೆ ಆಧಾರಿತ ಹುದ್ದೆಗಳಾಗಿವೆ 5 ವರ್ಷ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಡಿ.30 ರೊಳಗೆ ಅರ್ಜಿ ಸಲ್ಲಿಸಬೇಕಿದೆ.

CSL Workmen Recruitment 224 2

CSL Recruitment 2025 [Quick Summary]

  • Organization Name                              : Cochin Shipyard Limited (CSL)
  • Employment Type                                : Contract Basis
  • Duration                                                 : Five Years
  • Total No of Vacancies                          : 224 Workmen Posts
  • Place of Posting                                    : Kochi
  • Starting Date                                         : 16.12.2024
  • Last Date                                                : 30.12.2024
  • Apply Mode                                           : Online
  • Official Website                                    : https://cochinshipyard.in/

 

ವರ್ಗವಾರು ಹುದ್ದೆಗಳ ವಿವರ: ಒಟ್ಟು 224 ಹುದ್ದೆಗಳು:

Post Name Total Vacancies Pay (per month)
Sheet Metal Worker 42 ₹23,300 (plus extra work pay up to ₹5,830)
Welder 2 ₹23,300 (plus extra work pay up to ₹5,830)
Mechanic Diesel 11 ₹23,300 (plus extra work pay up to ₹5,830)
Mechanic Motor Vehicle 5 ₹23,300 (plus extra work pay up to ₹5,830)
Plumber 20 ₹23,300 (plus extra work pay up to ₹5,830)
Painter 17 ₹23,300 (plus extra work pay up to ₹5,830)
Electrician 36 ₹23,300 (plus extra work pay up to ₹5,830)
Electronic Mechanic 32 ₹23,300 (plus extra work pay up to ₹5,830)
Instrument Mechanic 38 ₹23,300 (plus extra work pay up to ₹5,830)
Shipwright Wood 7 ₹23,300 (plus extra work pay up to ₹5,830)
Machinist 13 ₹23,300 (plus extra work pay up to ₹5,830)
Fitter 1 ₹23,300 (plus extra work pay up to ₹5,830)

 

  • ವಿದ್ಯಾರ್ಹತೆ: ಆಸಕ್ತ ಅಭ್ಯರ್ಥಿಗಳು ಯಾವುದೇ ಅಂಗೀಕೃತ ಶಿಕ್ಷಣ ಮಂಡಳಿ ಅಥವಾ ವಿಶ್ವ ವಿದ್ಯಾನಿಲಯದಿಂದ 10ನೇ ತರಗತಿ ಮತ್ತು ಐಟಿಐ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಜತೆಗೆ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು.
  • ವಯೋಮಿತಿ : ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ.
  • ಅರ್ಜಿ ಶುಲ್ಕ : ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಬಿಡಿ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಇತರ ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 600 ರೂ. ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕವೇ ಪಾವತಿಸಬೇಕು.
  • ಆಯ್ಕೆ ವಿಧಾನ ಮತ್ತು ವೇತನ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಬ್ಜೆಕ್ಟಿವ್‌ ಟೈಪ್‌ ಆನ್‌ಲೈನ್‌ ಟೆಸ್ಟ್‌, ಪ್ರಾಕ್ಟಿಕಲ್‌ ಟೆಸ್ಟ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 23,300 ರೂ. ಮಾಸಿಕ ವೇತನ ದೊರೆಯಲಿದೆ.

CSL Workmen Recruitment 224 1

ಅರ್ಜಿ ಸಲ್ಲಿಸುವ ವಿಧಾನ:

  • ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ
    ಹೆಸರು ನೋಂದಾಯಿಸಿ.
  • ಅಗತ್ಯ ಮಾಹಿತಿಯೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ.
  • ಅಗತ್ಯ ಡಾಕ್ಯುಮೆಂಟ್‌, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ನಂತರ ಅಪ್ಲಿಕೇಷನ್‌ ಫಾರಂ ಡೌನ್‌ಲೋಡ್‌ ಮಾಡಿಟ್ಟುಕೊಳ್ಳಿ.
  • ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್‌ ವಿಳಾಸ: https://cochinshipyard.in/ಗೆ ಭೇಟಿ ನೀಡಿ.

 

Official Notification & Application Link:

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -

Most Popular